ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರವು ೧೯೮೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ರಾಜಾಚಂದ್ರ. == ಚಿತ್ರದ ಪಾತ್ರಾದಾರರು == ಅಂಬರೀಷ್ ಅನಂತ್ ನಾಗ್ ವಿ.ರವಿಚಂದ್ರನ್ ಕಿರಣ್ ಜುನಿಜ ತುಲಸಿ ಮಹಾಲಕ್ಷ್ಮಿ ದೊಡ್ಡಣ್ಣ ಲೋಕ ನಾಥ್ ಆರ್.ಎನ್.ಸುರ್ದಶನ್ ಎಸ್.ನಾರಾಯಣ್ == ಚಿತ್ರದ ಹಾಡುಗಳು == ಎಂದೆಂದಿಗೂ ಒಂದಾಗಿ ಹಿಗೇ - ಎಸ್.ಪಿ.ಬಿ, ಮನೋ, ಮನೋಹರ್ ರಾತ್ರಿ ವೇಳೆ - ಎಸ್.ಪಿ.ಬಿ, ಎಸ್.ಜಾನಕಿ ಚಿನ್ನ ನಾಳೆ ನೀನು - ಮನೋ, ಕೆ.ಎಸ್.ಚೈತ್ರ ಹಾ ಹಾ ಎಂಥ ಸಂಭ್ರಮವು - ಎಸ್.ಪಿ.ಬಿ ಹುಡಿಗಿಯು ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ